ಬುಧವಾರ, ಮಾರ್ಚ್ 4, 2020

Daanayogi Shri Shri Shri Shivakumar Swamiji

ಬೆಳೆಯ ಬೇಕು ಬೆಳೆಯ ಬೇಕು ಬಾನೆತ್ತರಕೆ ಭವಿಷ್ಯ ಹರಡು ವಂತಿರಬೇಕು..
ನುಡಿಯ ಬೇಕು ನುಡಿಯ ಬೇಕು  ಕೇಳುಗರಿಲ್ಲದ ಜಾಗದಲ್ಲಿ ಕೇಳುವರು ಹುಟ್ಟಬೇಕು..
ಬೆರೆಯಬೇಕು ಬೆರೆಯಬೇಕು ಪ್ರೀತಿ ಸಂಬಂಧಗಳು ಮರೆಯಾಗದಂತೆ ಬೆರೆಯಬೇಕು.
ನೆನೆಯಬೇಕು ನೆನೆಯಬೇಕು ಶಿವ ಶರಣ ತ್ರೀವಿದ ದಾನಯೋಗಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಸದಾ ನೆನೆಯುತ್ತಿರಬೇಕು ಸದಾ ನೆನೆಯುತ್ತಿರಬೇಕು...
- Nim geleya
     Venkatesha
           Nag nagta iri...