ಭಾನುವಾರ, ನವೆಂಬರ್ 24, 2013

ಕವನ : ಎಚ್.ಸಿ.ಎಲ್. ಪಯಣ

ನೆನಪಿನಲ್ಲಿರುವುದು ಈ ದಿನ ಮರೆಯಲಾಗದು ಅನುದಿನ...
ಇಲ್ಲಿಗೆ ಬಂದು ಸೇರಿದೆವು ಗುಂಪು ಗುಂಪಾಗಿ ಆ ದಿನ...
ಜೊತೆಯಾಗಿಯೇ ಇರುವೆವು ಪ್ರತಿ ದಿನ...
ಕಾಯ್ತಿದ್ವಿ ಕಾಂಚಾಣಕ್ಕಾಗಿ ಒಂದ್ ದಿನ ಅದು ತಿಂಗಳ ಕೊನೆದಿನ...
ಪ್ರೀತಿ ಚೆಲ್ಲಿರಿ ನಿಮ್ಮ ದಾರಿಯಲಿ ಎಲ್ಲ ದಿನ...
ಕೊನೆತನಕ ಮರಿಬ್ಯಾಡ್ರಿ ಒಬ್ಬರಿಗ್ ಒಬ್ಬರನ್ನ...
ನಗು ನಗುತ ಇರಲಿ ಜೀವನ ಮುಂದೆ ಸಾಗುತಿರಲಿ ನಮ್ಮಿ ಸುಂದರ ಪಯಣ ...
ಮರೆತರು ಮರೆಯಲಾಗದು ಈ ದಿನ ನೆನಪಿನಲ್ಲಿರುವುದು ಅನುದಿನ...
                                                                                          ನಿಮ್ ವೆಂಕಟೇಶ
                                                                                                      ನಗ್ ನಗ್ತಾ ಇರಿ  

1 ಕಾಮೆಂಟ್‌:

  1. ನನ್ನ ಪ್ರೇಯಸಿಗಾಗಿ ಹೂವು ತರಲು
    ಹೂ ತೋಟಕ್ಕೆ ಹೋದೆ
    ತೋಟದಲ್ಲಿ ಹೂಕೀಳುವಾಗ ಹೂ ಹೇಳಿತು
    ನಿನ್ನ ಪ್ರೀತಿಗಾಗಿ ನನ್ನು ಕೀಳುತಿದ್ದಿಯ
    ನಾಳೆ ನಿನ್ನ ಪ್ರೀತಿ ಹುಡುಗಿ
    ನಿನ್ನ ಹೃದಯ ಕಿತ್ತಾಗ
    ನಿನಗೆ ಆಗ ನನ್ನ ನೋವು ಅಥ೯ವಾಗುತ್ತದೆ

    ಪ್ರತ್ಯುತ್ತರಅಳಿಸಿ

ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.