ಮುನ್ಸ್ಕೋ ಬೇಡವೆ ನನ್ನ ಹೆಂಡ್ತಿ
ಈ ದಸರಗೊಂದ್ ಸೀರೆ ಗ್ಯಾರಂಟಿ
ಲೇ ತುಂಟಿ ನೀನ್ ಆಗಿದ್ಯ ತುಂಬಾ ಘಾಟಿ
ಮತ್ತೆ... ಮತ್ತೆ .... ಮೊನ್ನೆ ಹಲ್ ಬಿರಿತಿದ್ದೆ ನೋಡಿ ಪಕ್ಕದ್ಮನೆ ಆಂಟಿ
ಲೇ ಲೇ ನಿಂಗ್ ಯಾಕ್ ಬಂತೆ ಈ ಬ್ರಾಂತಿ
ನೀ ಹಿಂಗೆ ಮಾಡಿದ್ರೆ ... ನೀ ಹಿಂಗೆ ಮಾಡಿದ್ರೆ ಆಂಟಿ ಕೈಲೊಂದ್ ಮಗು ಗ್ಯಾರಂಟಿ
ಆಂಟಿ ಕೈಲಿ ನಿನ್ನ್ ಮಗು ಗ್ಯಾರಂಟಿ . . .
ನಿಮ್ ವೆಂಕಟೇಶನಗ್ ನಗ್ತಾ ಇರಿ..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಗಮನಿಸಿ: ಈ ಬ್ಲಾಗ್ನ ಸದಸ್ಯರು ಮಾತ್ರ ಕಾಮೆಂಟ್ಪೋಸ್ಟ್ ಮಾಡಬಹುದು.